ಹೂಡಿಕೆಯ ಮೇಲಿನ ಲಾಭದ ರಹಸ್ಯ| Secret Recipe of Return On Investment
Description
ಐ.ಆರ್.ಆರ್.ಆರ್. ಸೀರೀಸ್ ನ ಮೂರನೇ ಅಕ್ಷರ ಆರ್ - ರಿಟರ್ನ್ (ಲಾಭ). ದಿನದ 24 ಗಂಟೆಯನ್ನ ಹೇಗೆ ನಾವು ನಮಗೆ ಬೇಕಾದ ಹಾಗೆ ಬಳಸುತ್ತೇವೋ ಹಾಗೆ ನಮ್ಮಲ್ಲಿರುವ ಹಣವನ್ನು ಎಲ್ಲಿ, ಹೇಗೆ, ಎಷ್ಟು ಹೂಡಿಕೆ ಮಾಡಬೇಕು ಅನ್ನೋ ಆಯ್ಕೆ ಕೂಡ ನಮಗೆ ಬಿಟ್ಟದ್ದು.
ಉತ್ತಮ ಲಾಭ ಪಡೆಯಲು ನಾವು ಯಾವ ರೀತಿ ಜಾಗರೂಕತೆಯಿಂದ ಹೂಡಿಕೆ ಮಾಡಬೇಕು ಅನ್ನೋದನ್ನ ಇವತ್ತಿನ ಸಂಚಿಕೆಯಲ್ಲಿ ಕೇಳೋಣ. ಐ.ಆರ್.ಆರ್.ಆರ್. ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದಿನ ಮಂಗಳವಾರದ ಸಂಚಿಕೆ ಮಿಸ್ ಮಾಡದೆ ಕೇಳಿ.
ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.
The next R in this series is everyone’s favourite - Return. Just like we have the choice of spending all 24 hours of the day as we want to, we also have the choice of parking our money wherever we want.
Listen to this episode to know how to carefully park your money to get returns. Check out the next episode on Tuesday to learn about the last term in the IRRR series, only on #ASipOfFinance with your host Priyanka Acharya.
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
See omnystudio.com/listener for privacy information.